ಕಲನಶಾಸ್ತ್ರದಲ್ಲಿ, ಲೈಬ್‍ನಿಟ್ಸ್ ಪ್ರಮೇಯ ಎನ್ನುವುದು ಗುಣಲಬ್ಧ ನಿಯಮವನ್ನು ಸಾರ್ವತ್ರೀಕರಿಸುತ್ತದೆ. ಇದಕ್ಕೆ ಲೈಬ್‍ನಿಟ್ಸ್ ಹೆಸರನ್ನು ಇಡಲಾಗಿದೆ. ಇದನ್ನು ಲೈಬ್‌ನಿಟ್ಸ್ ಸೂತ್ರವೆಂದೂ ಕರೆಯುವುದಿದೆ. ಎರಡು ಗಣಿತ ಫಲನಗಳ ಗುಣಲಬ್ಧದ -ನೆಯ ನಿಷ್ಪನ್ನವನ್ನು ಕಂಡುಹಿಡಿಯಲು ಈ ಸೂತ್ರದ ಬಳಕೆ ಇದೆ. ಸೂತ್ರ ಹೀಗಿದೆ: () = + -1uDv + ½n(-1)-2uD2v + … + ಇಲ್ಲಿ , ಎರಡು ಗಣಿತ ಫಲನಗಳು; = ಅವಕಲ ಪರಿಕರ್ಮಿ ( ). ಇಲ್ಲಿಯ ಸಂಖ್ಯಾಗುಣಾಂಕಗಳು ( -) (+) ಎಂಬುದರ ದ್ವಿಪದ ವಿಸ್ತರಣೆಯಲ್ಲಿಯ ಗುಣಾಂಕಗಳು; ಮತ್ತು ಸೂಚಿತವಾಗಿರುವ ನಿಷ್ಪನ್ನಗಳ ದರ್ಜೆ ಈ ವಿಸ್ತರಣೆಯಲ್ಲಿಯ ಸಂವಾದಿ ಘಾತಗಳ ದರ್ಜೆಯವೇ ಆಗಿರುತ್ತವೆ. ಸಾದೃಶ್ಯವಾಗಿ ಹೇಳುವುದಾದರೆ, ಫಲನಗಳ ಗುಣಲಬ್ಧದ -ನೆಯ ವ್ಯುತ್ಪನ್ನವನ್ನು ಪರಿಮಾಣಗಳ ಮೊತ್ತದ -ಘಾತದ ( ), ಬಹುಪದೀಯ ವಿಸ್ತರಣೆಯಿಂದ ಬರೆಯಬಹುದು. == ಉಲ್ಲೇಖಗಳು ==